HEALTH TIPS

ವೇತನ ಪರಿಷ್ಕರಣೆ ಏಪ್ರಿಲ್ 1 ರಿಂದ ಜಾರಿಗೆ- ಹಣಕಾಸು ಸಚಿವ ಥಾಮಸ್ ಐಸಾಕ್

               ತಿರುವನಂತಪುರ: ರಾಜ್ಯದಲ್ಲಿ ಸಲ್ಲಿಸಲಾಗಿರುವ 11ನೇ ಪೇ ಕಮಿಷನ್ ವರದಿಯನ್ವಯ ಪರಿಷ್ಕøತ ಸಂಬಳ ಹೆಚ್ಚಳ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವ ಥಾಮಸ್ ಐಸಾಕ್ ಶನಿವಾರ ತಿಳಿಸಿದ್ದಾರೆ. ಮುಂದಿನ ಕ್ಯಾಬಿನೆಟ್ ಸಭೆ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ.

            ವೇತನ ಪರಿಷ್ಕರಣೆ ನಿರ್ದೇಶನಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಾಗಿಲ್ಲ. ಪಿಂಚಣಿ ವಯಸ್ಸನ್ನು ಹೆಚ್ಚಿಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ವೇತನ ಪರಿಷ್ಕರಣೆ ಕುರಿತು ಶಿಫಾರಸು ಸ್ವೀಕರಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries