52ನೇ ಮಾಸಿಕ ಯೋಜನೆ ಯ ಚೆಕ್ ಹಸ್ತಾಂತರ
0
ಜನವರಿ 02, 2021
ಮಂಜೇಶ್ವರ: ಸ್ಪಂದನ ಟ್ರಸ್ಟ್ ಕೋಳ್ಯೂರು ಇದರ 52 ನೇ ಮಾಸಿಕ ಸೇವಾ ಯೋಜನೆಯ ಚೆಕ್ ನ್ನು ಅನಾರೋಗ್ಯ ಪೀಡಿತರಾಗಿರುವ ಜಲಜ ತಾಮಾರ್ ಕೊಡ್ಲಮೊಗರು ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಸದಸ್ಯರಾದ ಸುಧೀರ್ ರಂಜನ್ ದೈಗೋಳಿ, ನವೀನ್ ವರ್ಕಾಡಿ ಪಾಡ, ದಿವಾಕರ್ ಸಿಂತಾಜೆ, ಲೋಕೇಶ್ ಕೋಳ್ಯೂರು ಉಪಸ್ಥಿತರಿದ್ದರು.
Tags