HEALTH TIPS

ಶಬರಿಮಲೆ ಭೇಟಿಗೆ 5 ಸಾವಿರ ಜನಕ್ಕೆ ಅವಕಾಶ ನೀಡಿದ ಸರ್ಕಾರ

      ತಿರುವನಂತಪುರ: ಮಕರ ಸಕ್ರಾಂತಿ ಉತ್ಸವದ ಸಂದರ್ಭದಲ್ಲಿ ಶಬರಿಮಲೆಗೆ ಭೇಟಿ ನೀಡಲು 5000 ಜನರಿಗೆ ರಾಜ್ಯ ದೇವಸ್ವಂ ಮಂಡಳಿ ಅನುಮತಿ ನೀಡಿದೆ.

        ವರ್ಚುವಲ್ ಕ್ಯೂ ಮೂಲಕ ಮುಂಚಿತವಾಗಿ ಕಾಯ್ದಿರಿಸಿದ 5 ಸಾವಿರ ಭಕ್ತರಿಗೆ ಮಾತ್ರ ಭೇಟಿ ನೀಡಲು ಅವಕಾಶವಿ ನೀಡಲಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷರು ಈ ಬಗ್ಗೆ ಮಾಹಿತಿ ನೀಡಿದರು. ಟಿಕೆಟ್ ಕಾಯ್ದಿರಿಸದ ಯಾರನ್ನೂ ಶಬರಿಮಲೆ ಸನ್ನಿಧಿಗೆ ಅಥವಾ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಳಿಯಲು ಅನುಮತಿಸುವುದಿಲ್ಲ ಎಂದು ದೇವಸ್ವಂ ಮಂಡಳಿ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries