ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಧನುರ್ಮಾಸ ಪೂಜಾ ಮಹೋತ್ಸವವು ಮಕರ ಸಂಕ್ರಮಣ ದಿನವಾದ ಗುರುವಾರ ಬೆಳಿಗ್ಗೆ ವಿಶೇಷ ದೀಪೋತ್ಸವದೊಂದಿಗೆ ಸಂಪನ್ನಗೊಂಡಿತು. ಕೋವಿಡ್ ಮಾನದಂಡಗಳೊಂದಿಗೆ ಸಮಾರಂಭ ಸರಳವಾಗಿ ನೆರವೇರಿತು.