೨೦೨೦ ನೇ ವರ್ಷದ ಕತೆ ಮತ್ತು ಕವನ ಸ್ಪರ್ಧೆಗಳ ಫಲಿತಾಂಶ ಪ್ರಕಟಿಸಲಾಗಿದ್ದು, ವಿವರಳು ಇಂತಿವೆ
ಕಥಾಸ್ಪರ್ಧೆ
ಸಾರ್ವಜನಿಕ ವಿಭಾಗ
ಪ್ರಥಮ
ಧರ್ಮೋ ರಕ್ಷತಿ
- ಶ್ರೀ ವಿಷ್ಣುಪ್ರಸಾದ್ ಕೋಡಿಬೆಟ್ಟು,ಹಿರಿಯಡ್ಕ
ದ್ವಿತೀಯ
ಮೋನ ಮತ್ತು ನಾಯಿಮರಿ
- ಶ್ರೀ ಮಂಜುನಾಥ ಹಿಲಿಯಾಣ, ಮಣಿಪಾಲ
ತೃತೀಯ
ಕುಹೂ ಉಲಿಯೇ ಕೋಗಿಲೆ
- ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ
ಧರ್ಮತ್ತಡ್ಕ
ಸಂಬಂಧ
ಶ್ರೀಮತಿ ಸುಮಿತ್ರಾ ಕೃಷ್ಣಮೂರ್ತಿ, ಮೀಯಪದವು
ಪ್ರೋತ್ಸಾಹಕ
ಕಾಡ್ಗಿಚ್ಚು
- ಶ್ರೀಮತಿ ರೂಪಾ ರವೀಂದ್ರ ಜೋಶಿ,ಹುಬ್ಬಳ್ಳಿ
ಮಹಿಳಾ ದಿನಾಚರಣೆ
- ಶ್ರೀಮತಿ ಬಿ.ಕೆ.ಹೇಮಾ, ಬೆಂಗಳೂರು.
ಕಥಾಸ್ಪರ್ಧೆ
ಕಾಲೇಜು ವಿಭಾಗ
ಪ್ರಥಮ
ಕೃಷಿಕನ ಕಥೆ
ಕು.ದಿವ್ಯಾ ಎಂ,ಸರಕಾರಿ ಪ್ರ ದರ್ಜೆ ಕಾಲೇಜು,ಬೆಟ್ಟಂಪಾಡಿ
ದ್ವಿತೀಯ
ಪ್ರತಿಫಲ ಸಿಗಬಹುದು
- ಶ್ರೀ ಸಮ್ಯಕ್ತ್ ಜೈನ್
ಬೆಥನಿ ಕಾಲೇಜು,ನೂಜಿಬಾಳ್ತಿಲ
ತೃತೀಯ
ಪುಟ್ಟಿಯ ಕನಸು ನನಸು
ಕು.ಎಸ್ ಕಾವ್ಯ ರೈ,
ಸರ್ಕಾರಿ ಪ್ರ ದರ್ಜೆ ಕಾಲೇಜು, ಬೆಳ್ತಂಗಡಿ
ಪ್ರೌಢಶಾಲಾ ವಿಭಾಗ ( ಕಥಾಸ್ಪರ್ಧೆ)
ಪ್ರಥಮ
ಸಂತೋಷ
ಕು.ಶ್ರೀಜಾ ಉದನೇಶ್,ಭಾರತೀ ವಿದ್ಯಾಪೀಠ, ಬದಿಯಡ್ಕ
ದ್ವಿತೀಯ
ಶಕ್ತಿಯ ರಹಸ್ಯ
ಕು.ಶ್ರೇಯಾ ಡಿ,
ಕಾಂತೇಶ್ವರ ಪ್ರೌಢಶಾಲೆ,ಕಾಂತಾವರ
ತೃತೀಯ
ಕಳ್ಳತನ ಬಿಟ್ಟ ವೀರಪ್ಪ
ಶ್ರೀ ಅನೀಶ್ ಬಿ.ಕೊಪ್ಪ,ಶ್ರೀ ವೆಂಕಟೇಶ್ವರ ವಿದ್ಯಾ ಮಂದಿರ,ಕೊಪ್ಪ
ಕವನ ಸ್ಪರ್ಧೆ
ಸಾರ್ವಜನಿಕ ವಿಭಾಗ
ಪ್ರಥಮ
ಭಾವದೊಸಗೆ- ಶ್ರೀಮತಿ ಪಾರ್ವತಿ ಶಾಸ್ತ್ರಿ
ದ್ವಿತೀಯ
ಜಗಸೋಜಿಗ- ಶ್ರೀಮತಿ ವಿದ್ಯಾಶ್ರೀ ಅಡೂರು
ತೃತೀಯ
ಬಾರೋ ಮಾರೀಚನೇ
- ಶ್ರೀಮತಿ ನಂದಿನಿ ಹೆದ್ದುರ್ಗ
ಪ್ರೇಮದಮಲು
- ಡಾ.ಸುರೇಶ ನೆಗಳಗುಳಿ
ಪ್ರೋತ್ಸಾಹಕ-
ಯಾರೋ ಹಚ್ಚಿದ ಹಣತೆ- ಶ್ರೀಮತಿ ಸುಜಾತಾ ಆರ್. ರಾವ್
ಜೀವಜೀವದ ಚಿಗುರು
- ಶ್ರೀಮತಿ ಎನ್ ಆರ್ ರೂಪಶ್ರೀ.
ಕವನ ಸ್ಪರ್ಧೆ
ಕಾಲೇಜು ವಿಭಾಗ
ಪ್ರಥಮ
ಕಾರ್ಮಿಕರ ಬದುಕು
ಕು.ಅರುಂಧತಿ ಎಂ.ಕೆ.,
ಭಂಡಾರ್ಕಾರ್ಸ್ ಕಾಲೇಜು,ಕುಂದಾಪುರ
ದ್ವಿತೀಯ
ತಮಸೋಮಾ
ಕು.ಗೀತಾಲಕ್ಷ್ಮಿ ಕೊಚ್ಚಿ,ಮುಂಬಯಿ
ತೃತೀಯ
ಕಳವಳವ ಕಳೆದುಕೊಂಡಾಗ
ಕು. ಕೆ.ಪಲ್ಲವಿ,ಸರಕಾರಿ ಪ್ರ ದರ್ಜೆ ಕಾಲೇಜು, ಸುಳ್ಯ
ಪ್ರೋತ್ಸಾಹಕ ಬಹುಮಾನ
ನಿಸರ್ಗಮಯ ಮನಸ್ಸು
ಕು.ಮಹಿಮಾ ಪ್ರಶಾಂತ ರಾವ್, ಶ್ರೀದೇವಿ ಸಂಪಪೂ ಕಾಲೇಜು,ಶಿರಸಿ
ಅಮ್ಮ
ಶ್ರೀ ಗಿರೀಶ್ ಪಿ ಎಂ, ವಿವಿ ಕಾಲೇಜು, ಮಂಗಳೂರು
ಬಾಳ ಸಂಚಾರ
ಕು. ಮಾನಸಾ ಕೆ ಎನ್,
ಸರಕಾರಿ ಹೈಯರ್ ಸೆಕೆಂಡರಿ ಶಾಲೆ,ಕುಂಬಳೆ
ಚಿತ್ರದುರ್ಗದ ವೀರತ್ವದ ಚರಿತೆ
ಕು.ಅಕ್ಷತಾ ಶಿ.ಕುಬ್ಯಾಳ,
ಕೆ ಎಲ್ ಇ ಸಿ ಇ, ಹುಬ್ಬಳ್ಳಿ
ಕವನ ಸ್ಪರ್ಧೆ
ಪ್ರೌಢಶಾಲಾ ವಿಭಾಗ
ಪ್ರಥಮ
ಬಾಲ್ಯದ ನೆನಪುಗಳು
ಕು.ಶೀತಲ್,ಸರಕಾರಿ ಪ್ರೌಢಶಾಲೆ, ಮಂಚಿ
ದ್ವಿತೀಯ
ಗಡಿಯಾರ
ಕು. ಧೃತಿ,ಸರಕಾರಿ ಪ್ರೌಢಶಾಲೆ, ಮಂಚಿ
ತೃತೀಯ
ಅಜರಾಮರ
ಕು.ಆಕಾಂಕ್ಷಾ,ಶ್ರೀದೇವಿ ಪ್ರೌಢಶಾಲೆ, ಪುಣಚ
ಪ್ರೋತ್ಸಾಹಕ
ನನ್ನೊಲವಿನ ಶಾಲೆ
ಕು.ಅನುಲಕ್ಷ್ಮಿ,ಸರಕಾರಿ ಪ್ರೌಢಶಾಲೆ, ಮಂಚಿ
ಮಳೆ
ಕು.ಅಂಕಿತಾ, ಸರಕಾರಿ ಪ್ರೌಢಶಾಲೆ, ಮಂಚಿ
ತೀರ್ಪುಗಾರರು
ಶ್ರೀಮತಿ ಸರಸ್ವತಿ ಶಂಕರ್, ಬೆಂಗಳೂರು
ಶ್ರೀಮತಿ ಸರಸ ಬಿ.ಕೃಷ್ಣ, ಕಮ್ಮರಡಿ
ಶ್ರೀ ಬಾಲ ಮಧುರಕಾನನ, ಬೇಳ
ಶ್ರೀಮತಿ ಪರಿಣಿತಾ ರವಿ,ಎರ್ನಾಕುಳಮ್
ಶ್ರೀಮತಿ ಶೈಲಜಾ ಪುದುಕೋಳಿ,ಮಂಗಳೂರು
ಬಹುಮಾನಗಳ ಪ್ರಾಯೋಜಕರು
ಶ್ರೀ ಮಧುರಕಾನನ ಗಣಪತಿ ಭಟ್,ಅಧ್ಯಕ್ಷರು,ವಾಹಿನಿ ಕಲಾಸಂಘ, ಪುತ್ತೂರು.
ಸ್ಪರ್ಧೆಗಳ ಆಯೋಜಕರು
ಎಸ್. ಕೆ ಗೋಪಾಲಕೃಷ್ಣ ಭಟ್,
105,ಬ್ರಾಡ್ ವೇ ಇಲೈಟ್ ಅಪಾರ್ಟ್ಮೆಂಟ್ಸ್, ಕುಳಾಯಿ,ಹೊಸಬೆಟ್ಟು,ಮಂಗಳೂರು 575019