HEALTH TIPS

ಕುಟುಂಬಶ್ರೀ ಮಾರಾಟ ಮೇಳ ಆರಂಭ

       ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್  ನೇತೃತ್ವದಲ್ಲಿ ಕಾಸರಗೋಡು ಸಿವಿಲ್ ಸ್ಟೇಷನ್ ಆವರಣದಲ್ಲಿ ಅರಿಶ್ರೀ ಬ್ರಾಂಡ್ ಅಕ್ಕಿ ಮತ್ತು ಇತರ ಉತ್ಪನ್ನಗಳ ಮಾರಾಟ ಮೇಳ ಸೋಮವಾರ ಆರಂಭಗೊಂಡಿದೆ. ಜ.22 ವರೆಗೆ ಈ ಮೇಳ ಮುಂದುವರಿಯಲಿದೆ. 

         ಕುಟುಂಬಶ್ರೀ ಉದ್ದಿಮೆದಾರರ ಉತ್ಪನ್ನಗಳು, ಕೃಷಿಕರು ಬೆಳೆದ ಉತ್ಪನ್ನಗಳು ಇಲ್ಲಿ ಮಾರಾಟಕ್ಕಿವೆ. ಸುಭಿಕ್ಷ ಕೇರಳಂ ಯೋಜನೆಯ ಅಂಗವಾಗಿ ಗುಂಪು ಕೃಷಿ ತಂಡಗಳು ಬಂಜರುಜಾಗಗಳಲ್ಲಿ ಬೆಳೆದ ಉತ್ಪನ್ನಗಳು ಇತ್ಯಾದಿಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಈ ಮಾರಾಟ ಮೇಳ ನಡೆಸಲಾಗುತ್ತಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries