ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ 14ನೇ ವಾರ್ಡು ಸದಸ್ಯ ಮಾಜಿ ಗ್ರಾಪಂ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಅವರ ನೇತೃತ್ವದಲ್ಲಿ ಮುರಿಯಂಕೂಡ್ಲು ನಿವಾಸಿಗಳ ಸಹಕಾರದೊಂದಿಗೆ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರ-ನವಜೀವನ ರಸ್ತೆಯ ಮಾರ್ಗವನ್ನು ಜೆಸಿಬಿ ಮೂಲಕ ಸಂಚಾರಯೋಗ್ಯವಾಗಿಸಲಾಯಿತು.