HEALTH TIPS

ಬ್ಲಾ.ಪಂ.ಸದಸ್ಯೆಯಿಂದ ವಾರ್ಡ್‍ಗಳಿಗೆ ಭೇಟಿ

       ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತಿಯ 16 ನೇ ವಾರ್ಡ್ ಅರಿಬೈಲ್ ಗೆ ಮಂಜೇಶ್ವರ ಬ್ಲಾಕ್ ಪಂಚಾಯತಿ ನೂತನ ಸದಸ್ಯೆ  ಅಶ್ವಿನಿ ಪಟ್ಟಿಲ್ತಾಡಿ ಇತ್ತೀಚೆಗೆ ಭೇಟಿ ನೀಡಿ ವಾರ್ಡ್ ನ ಪರಿಸ್ಥಿತಿಯನ್ನ ಅವಲೋಕಿಸಿದರು. ಈ ವಾರ್ಡ್ ನ ಎಸ್. ಸಿ ಕಾಲನಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಅರಿತು ಪಂಚಾಯತಿಯಿಂದ ಲಭಿಸುವ ಸೌಲಭ್ಯವನ್ನು ದೊರಕಿಸಿಕೊಡುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು. ಅಲ್ಲದೆ ಇದೇ ಪರಿಸರದ ಕಾಲು ಸಂಕವೊಂದು ದುಸ್ಥಿತಿಗೆ ತಲುಪಿದ್ದು, ಅದನ್ನ ಸರಿಪಡಿಸಿ, ಸಂಚಾರಯೋಗ್ಯವನ್ನಾಗಿಸಲು ಸೂಕ್ತ ಕ್ರಮ ಕೈಗೊಳುವುದಾಗಿ ಭರವಸೆ ನೀಡಿದರು. ಈ ವೇಳೆ ವಾರ್ಡ್ ಪ್ರತಿನಿಧಿ ರಾಜ್ ಕುಮಾರ್ ಮುಟ್ಲ, ಪಂಚಾಯತಿ ಸದಸ್ಯೆ ತುಳಸಿ ಕುಮಾರಿ ಮೊದಲಾದವರು ತಂಡದಲ್ಲಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries