ಉಪ್ಪಳ: ಮಕರ ಸಂಕ್ರಮಣ ಪ್ರಯುಕ್ತ ಬಾಯಾರು ಸಮೀಪದ ಹಿರಣ್ಯ ಶ್ರೀದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಮುಂಜಾನೆಯಿಂದ ವಿವಿಧ ಪೂಜಾ ವಿಧಿಗಳು ಆರಂಭವಾಗಿ, ಸಂಜೆ ಭಜನೆ, ದುರ್ಗಾಪೂಜೆ ನಡೆಯಲಿದೆ. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ.