HEALTH TIPS

ವಿಶೇಷ ಚೇತನರು ಅಂಚೆ ಮತದಾನ ನಡೆಸಬಹುದು: ಮಾಹಿತಿ ಸಲ್ಲಿಸಲು ಸೂಚನೆ

       ಕಾಸರಗೋಡು: 2021ರ ರಾಜ್ಯ ವಿಧಾನಸಭೆ ಚುನಾವಣೆ ಯಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ನಡೆಸಲು ಸಾಧ್ಯವಾಗದೇ ಇರುವ ವಿಶೇಷಚೇತನರು ಅಂಚೆ ಮತದಾನ ನಡೆಸಬಹುದು. ಆಸಕ್ತರಿ ಈ ಸಂಬಂಧ ಮಾಹಿತಿಯನ್ನು ಟಾಲ್ ಫ್ರೀ ನಂಬ್ರ 1950 ಕ್ಕೆ ಜ.209ರ ಸಂಜೆ 5 ಗಂಟೆಗೆ ಮುಂಚಿತವಾಗಿ ಕರೆ ಮಾಡಿ ನೀಡುವಂತೆ ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries