ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮೀಯಪದವು ಸಮೀಪದ ತೊಟ್ಟೆತ್ತೋಡಿ ಗ್ರಂಥಾಲಯದಲ್ಲಿ ಟಿ.ರಾಮ ಬಂಗೇರ ಸಂಸ್ಮರಣಾ ದಿನವನ್ನು ಮಂಜೇಶ್ವರ ತಾಲೂಕು ಲೈಬ್ರೆರಿ ಕಾರ್ಯದರ್ಶಿ ಡಿ.ಕಮಲಾಕ್ಷರವರು ಉದ್ಘಾಟಿಸಿ ಅವರ ಆದರ್ಶತೆಯನ್ನು ನಮ್ಮ ಜೀವನದಲ್ಲೂ ಪಾಲಿಸೋಣ ಎಂದು ತಿಳಿಸಿದರು.