HEALTH TIPS

ಲೈಫ್ ಮಿಷನ್ ಯೋಜನೆಯಡಿ ನಿರ್ಮಿಸಲಾದ ಮನೆಯ ಹಾಲುಕ್ಕಿಸುವ ಸಮಾರಂಭದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ!


         ತಿರುವನಂತಪುರ: ಲೈಫ್ ಮಿಷನ್  ಯೋಜನೆಯಡಿ ನಿರ್ಮಿಸಲಾದ ಮನೆಯ ಹಾಲುಕ್ಕಿಸುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಿರುವುದಾಗಿ ತಿಳಿದುಬಂದಿದೆ. ತಿರುವನಂತಪುರಂನ ವಟ್ಟಿಯೂರ್ಕಾವ್ ನ  ವಾರ್ಟುಕೋಣಂನ  ಕೆ ಪ್ರಭಾ ಮತ್ತು ಸಾಸಿ ದಂಪತಿಗಳ ಮನೆಯ ಹಾಲುಕ್ಕಿಸುವ ಸಮಾರಂಭದಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದರು. ಮನೆಯಲ್ಲಿ ಸ್ವಲ್ಪ ಸಮಯ ತಂಗಿದ್ದ ಅವರು ಕಳೆದ ಮುಖ್ಯಮಂತ್ರಿ  ಕುಟುಂಬಕ್ಕೆ ಉಡುಗೊರೆ ನೀಡಿ  ತೆರಳಿದರು.
   ಈ ಸಂದರ್ಭದಲ್ಲಿ ಸ್ಥಳೀಯಾಡಳಿತ ಸಚಿವ ಎಸಿ ಮೊಯಿದೀನ್ ಮತ್ತು ಸಚಿವ ಕಡಕಂಪಲ್ಲಿ ಸುರೇಂದ್ರನ್ ಜೊತೆಗಿದ್ದರು.
       ರಾಜ್ಯದಲ್ಲಿ 2.5 ಲಕ್ಷ ಕುಟುಂಬಗಳಿಗೆ  ಮನೆ ನಿರ್ಮಿಸಲಾಗಿರುವುದು ಯೋಜನೆ ಅನುಷ್ಠಾನದ ಬಗ್ಗೆ   ಬಹಳ ಸಂತೋಷವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries