ಕಾಸರಗೋಡು: ಮುಳಿಯಾರು ಗ್ರಾಮ ಪಂಚಾಯತ್ ನಿಂದ ವಿಧವಾ/ಅವಿವಾಹಿತರ ಪಿಂಚಣಿ ಪಡೆಯುತ್ತಿರುವ 60 ವರ್ಷಕ್ಕಿಂತ ಕೆಳಗಿನ ವಯೋಮಾನದ ಮಂದಿ ಮರುವಿವಾಹವಾಗಿಲ್ಲ ಎಂಬ ಬಗ್ಗೆ ಗಝೆಟೆಡ್ ಅಧಿಕಾರಿ ಅವರಿಂದ ದೃಡೀಕರಣ ಪತ್ರ ಪಡೆದು ಜ.15ರ ಮುಂಚಿತವಾಗಿ ಪಂಚಾಯತ್ ಕಚೇರಿಗೆ ಸಲ್ಲಿಸಬೇಕು ಎಂದು ಅಧಿಕೃತರು ತಿಳಿಸಿದ್ದಾರೆ.