HEALTH TIPS

ಪ್ರಯಾಣಿಕರ ಗಮನ!.....ದೈನಂದಿನ ಮೂರು ಹೊಸ ವಿಶೇಷ ರೈಲುಗಳು ಆರಂಭ

        ತಿರುವನಂತಪುರ: ಮೂರು ಹೊಸ ದೈನಂದಿನ ವಿಶೇಷ ರೈಲುಗಳು ಆರಂಭಗೊಳ್ಳುತ್ತಿದೆ. ಬೆಂಗಳೂರು-ನಾಗರ್‍ಕೋಯಿಲ್ ಜಂಕ್ಷನ್, ನಾಗರ್‍ಕೋಯಿಲ್ ಜಂಕ್ಷನ್-ಬೆಂಗಳೂರುರು, ಗುರುವಾಯೂರ್- ಪುನಲೂರು, ಪುನಲೂರು ಗುರುವಾಯೂರ್, ಮಂಗಳೂರು- ನಾಗಾರಕೋಯಿಲ್, ನಾಗರ್‍ಕೋಯಿಲ್-ಮಂಗಳೂರು ಮಾರ್ಗಗಳಲ್ಲಿ ಹೊಸ ಸೇವೆಗಳು ಆರಂಭಗೊಳ್ಳಲಿದೆ ಎಮದು ರೈಲ್ವೇ ಪ್ರಕಟಣೆ ತಿಳಿಸಿದೆ. 

        ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ. ಬೆಂಗಳೂರು- ನಾಗರ್‍ಕೋಯಿಲ್ ಸೇವೆ ಇಂದು ಆರಂಭಗೊಳ್ಳುತ್ತಿದ್ದು ಬೆಂಗಳೂರಿಂದ  ಇಂದು ಅಪರಾಹ್ನ  ಐದು ಗಂಟೆಗೆ ಹೊರಡಲಿದೆ.  ಸೋಮವಾರ ಬೆಳಿಗ್ಗೆ 9.20 ರಿಂದ ಮರಳುವ ಸೇವೆಗಳು ನಾಗರ್‍ಕೋಯಿಲ್ ನಿಂದ ಆರಂಭಗೊಳ್ಳಲಿದೆ. ಫೆಬ್ರವರಿ 3 ರಿಂದ ಗುರುವಾಯೂರ್-ಪುನಲೂರು ಸೇವೆ ಪ್ರಾರಂಭವಾಗಲಿದೆ. ಬೆಳಿಗ್ಗೆ 5.45 ಕ್ಕೆ ಗುರುವಾಯೂರ್ ಮತ್ತು ಸಂಜೆ 6.25 ಕ್ಕೆ ಪುನಲೂರಿನಿಂದ ರೈಲು ಹೊರಡಲಿದೆ.

           ಫೆಬ್ರವರಿ 11 ರಿಂದ ಬೆಳಿಗ್ಗೆ 5.05 ರಿಂದ ಮಂಗಳೂರು-ನಾಗರ್‍ಕೋಯಿಲ್ ಸೇವೆ ಆರಂಭಗೊಳ್ಳುತ್ತದೆ. ಮರಳಿ ಫೆಬ್ರವರಿ 12 ರಿಂದ ಬೆಳಿಗ್ಗೆ 4.05 ಕ್ಕೆ ನಾಗರಕೋಯಿಲ್ -ಮಂಗಳೂರು ಸಂಚಾರ ಆರಂಭಗೊಳ್ಳುತ್ತಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries