ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಸುಮೇಧಾ ಕಲ್ಲಕಟ್ಟ ಶೇ.93 ಅಂಕದೊಂದಿಗೆ ಡಿಸ್ಟಿಂಕ್ಶನ್‍ನಲ್ಲಿ ತೇರ್ಗಡೆಯಾಗಿರುತ್ತಾಳೆ. ವೈಷ್ಣವಿ ನಾಟ್ಯಾಲಯದ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಇವರ ಶಿಷ್ಯೆ, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 7ನೇ ತರಗತಿಯ ವಿದ್ಯಾರ್ಥಿನಿಯಾದ ಈಕೆ ಉಬ್ರಂಗಳ ಕಲ್ಲಕಟ್ಟ ಬಾಲಕೃಷ್ಣ ಅನಲತ್ತಾಯ ಹಾಗೂ ನಳಿನಿ ಇವರ ಪುತ್ರಿ.