HEALTH TIPS

ವಾಟ್ಸಪ್, ಟೆಲಿಗ್ರಾಂ ಮತ್ತು ಸಿಗ್ನಲ್ ಮೆಸೇಜಿಂಗ್ ಆಪ್:ಯಾವುದು ಸುರಕ್ಷಿತ ಇಲ್ಲಿದೆ ಮಾಹಿತಿ

 ವಾಟ್ಸಪ್, ಟೆಲಿಗ್ರಾಂ ಹಾಗೂ ಈಗ ಸದ್ದು ಮಾಡುತ್ತಿರುವ ಸಿಗ್ನಲ್ ಮೆಸೇಜಿಂಗ್ ಆಯಪ್ ಗಳು ಗ್ರಾಹಕರ ಯಾವ್ಯಾವ ಮಾಹಿತಿಗಳನ್ನು, ದತ್ತಾಂಶಗಳನ್ನು ಸಂಗ್ರಹಿಸುತ್ತವೆ ಎಂಬ ಪಟ್ಟಿ ಗಮನಿಸಿ, ಯಾವುದು ಹೆಚ್ಚು ಸುರಕ್ಷಿತ ಎಂದು ನೀವೇ ನಿರ್ಧರಿಸಿ!:

ವಾಟ್ಸಪ್
– ನಿಮ್ಮ ಮೊಬೈಲ್, ಟ್ಯಾಬ್ ಅಥವಾ ಪಿ.ಸಿ. ಐಡಿ
– ನಿಮ್ಮ ಯೂಸರ್ ಐಡಿ
– ಜಾಹೀರಾತು ದತ್ತಾಂಶ
– ನೀವು ಮಾಡಿದ ಖರೀದಿ ಇತಿಹಾಸ
– ನಿಮ್ಮ ಸ್ಥಳ (ಲೊಕೇಶನ್)
– ಫೋನ್ ನಂಬರ್
– ಇಮೇಲ್ ಐಡಿ
– ಕಾಂಟ್ಯಾಕ್ಟ್ ಗಳು
– ಉತ್ಪನ್ನಗಳ ಬಗ್ಗೆ ನಡೆಸಿದ ಸಂವಹನ
– ಕ್ರ್ಯಾಶ್ ಡಾಟಾ
– ನಿರ್ವಹಣೆ ದತ್ತಾಂಶ
– ನೀವು ಮಾಡಿದ ಹಣ ಪಾವತಿ ದತ್ತಾಂಶ 
– ಗ್ರಾಹಕ ಸೇವಾ ಕೇಂದ್ರದ‌ ಜೊತೆ ನಡೆಸಿದ ಸಂವಹನ 
– ಇನ್ನಿತರ ಬಳಕೆದಾರರ ಮಾಹಿತಿಗಳು

ಟೆಲಿಗ್ರಾಂ 
– ನಿಮ್ಮ ಸಂಪರ್ಕ ಮಾಹಿತಿ 
– ಯೂಸರ್ ಐಡಿ 
– ನಿಮ್ಮ ಫೋನ್‌ ಕಾಂಟಾಕ್ಟ್ ಗಳಲ್ಲಿರುವ ಮಾಹಿತಿ

ಸಿಗ್ನಲ್: 
– ಯಾವ ಮಾಹಿತಿಯನ್ನೂ ಸಂಗ್ರಹಿಸುವುದಿಲ್ಲ. ಸಿಗ್ನಲ್ ಸಂಗ್ರಹದಲ್ಲಿರುವುದು ನಮ್ಮ ಫೋನ್ ನಂಬರ್ ಮಾತ್ರ!


– ಕೆ.ಎಸ್. ಬನಶಂಕರ ಆರಾಧ್ಯ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries