ನವದೆಹಲಿ: ಸ್ಥಳೀಯ ಭಾಷೆಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಭಾಷಾ ಅನುವಾದ ಮಿಷನ್ ಪ್ರಾರಂಭಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಲ್ಲಿ ಘೋಶಿಸಿದ್ದಾರೆ. ಹಸಿರು ಯೋಜನೆಯನ್ನು 22 ನಾಶದ ಹಂತದಲ್ಲಿರುವ ತರಕಾರಿ ಉತ್ಪನ್ನಗಳಿಗೆ ವಿಸ್ತರಿಸಲಾಗುವುದು. ಡಿಜಿಟಲ್ ವಿನಿಮಯವನ್ನು ಉತ್ತೇಜಿಸಲು `1500 ಕೋಟಿ ರೂ.ಮೀಸಲಿರಿಸಲಾಗಿದೆ.