ಜಲ್ಗೌನ್: ಮಹಾರಾಷ್ಟ್ರ ರಾಜ್ಯದ ಜಲ್ಗೌನ್ ಜಿಲ್ಲೆಯ ಯವಲ್ ತಾಲ್ಲೂಕಿನ ಕಿಂಗೌನ್ ಗ್ರಾಮದ ಹತ್ತಿರ ಭೀಕರ ಅಪಘಾತ ಸಂಭವಿಸಿದೆ.
ಟ್ರಕ್ ಮಗುಚಿಬಿದ್ದ ಪರಿಣಾಮ 16 ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರಿಗೆ ಗಂಭೀರ ಗಾಯವಾಗಿದೆ. ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.