ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೆ, ಕೆಲ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ದುಬಾರಿಯಾಗುತ್ತಿರುವ ಪಟ್ಟಿಲ್ಲಿ ಮೊಬೈಲ್ ಕೂಡ ಸೇರಿಕೊಂಡಿದೆ. ಇನ್ನು ಮೊಬೈಲ್ ಖರೀದಿ ಕೈ ಸುಡಲಿದೆ.
ಏರಿಕೆ
ಪೆಟ್ರೋಲ್ , ಡೀಸೆಲ್
ಮದ್ಯ
ವಾಹನಗಳ ಬಿಡಿಭಾಗಗಳು.
ಎಲೆಕ್ಟ್ರಾನಿಕ್ಸ್ ವಸ್ತುಗಳು
ಚರ್ಮದ ಶೂ
ಮೊಬೈಲ್ ಚಾರ್ಜರ್
ವಿದೇಶಿ ಅಡುಗೆ ಎಣ್ಣೆ
ಸೇಬು
ಹತ್ತಿ, ಕಲ್ಲಿದ್ದಲು
ರಸ ಗೊಬ್ಬರ
ಕಾಬೂಲ್ ಕಡಲೆ
ಬೇಳೆಕಾಳುಗಳು
-
ಇಳಿಕೆ
ಕಬ್ಬಿಣ
ಸ್ಟೀಲ್
ನೈಲಾನ್ ಬಟ್ಟೆಗಳು
ತಾಮ್ರದ ಲೋಹಗಳು
ಕೃಷಿ ಪರಿಕರಗಳು