HEALTH TIPS

ಅಂಚೆ ಇಲಾಖೆಯಲ್ಲಿ ಉದ್ಯೋಗ ಬಯಸಿರುವಿರಾ? 3,679 ಹುದ್ದೆಗಳಿಗೆ ಅರ್ಜಿ ಆಹ್ವಾನ

          ನವದೆಹಲಿ: ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಯಸುವವರಿಗೆ ಇಲ್ಲಿದೆ ಗುಡ್‌ ನ್ಯೂಸ್‌. ಒಟ್ಟೂ 3,679 ಹುದ್ದೆಗಳಿಗೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನ ಮಾಡಿದೆ.


       ಗ್ರಾಮೀಣ ಡಾಕ್‌ ಸೇವಕ್‌ (ಜಿಡಿಎಸ್‌) ಹುದ್ದೆ ಇದಾಗಿದೆ.

ಎಲ್ಲೆಲ್ಲಿ ಖಾಲಿ ಇವೆ: ಆಂಧ್ರಪ್ರದೇಶದಲ್ಲಿ 2,296 ಹುದ್ದೆ; ತೆಲಂಗಾಣದಲ್ಲಿ 1,150 ಹುದ್ದೆ; ದೆಹಲಿಯಲ್ಲಿ 233; ಮುಂಬೈನಲ್ಲಿ 12 ಹುದ್ದೆಗಳಿವೆ
      ವಿದ್ಯಾರ್ಹತೆ: ಕನಿಷ್ಠ 10 ಮತ್ತು 12ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.

      ವಯೋಮಿತಿ: 2021ರ ಜನವರಿ 27ಕ್ಕೆ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ ವಯಸ್ಸಾಇರಬೇಕು. ಒಬಿಸಿಗೆ 3 ವರ್ಷ,     ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗರ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

      ವೇತನ: ತಿಂಗಳಿಗೆ 10 ಸಾವಿರದಿಂದ 14,500 ರೂಪಾಯಿ ಪಡೆಯಬಹುದು.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ಮೆರಿಟ್‌ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

     ಶುಲ್ಕ: 100 ರೂಪಾಯಿ ಶುಲ್ಕವನ್ನು ಆನ್‌ಮೂಲಕ ಪಾವತಿ ಮಾಡಬೇಕು. ಮಹಿಳೆಯರು ಮತ್ತು ಅಂಗವಿಕಲರಿಗೆ ಯಾವುದೇ ಶುಲ್ಕ ಇಲ್ಲ.

      ಕೊನೆಯ ದಿನ: ಫೆಬ್ರುವರಿ 26

ಅರ್ಜಿ ಸಲ್ಲಿಕೆ: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ. https://appost.in/gdsonline/Home.aspx



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries