ಕಾಸರಗೋಡು: ಬಾವಿಕ್ಕರೆ ರೆಗ್ಯಲೇಟರ್ ಮೆಕಾನಿಕಲ್ ಶಟ್ಟರ್ ಗಳ ಟ್ರಯಲ್ ರನ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆ.2ರಿಂದ 15 ವರೆಗೆ ರೆಗ್ಯುಲೇಟರ್ ನ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ 500 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ನದಿಯಲ್ಲಿಳಿಯುವುದು, ದೋಣಿ ಸಂಚಾರ ನಡೆಸಕೂಡದು ಎಂದು ಕಾಸರಗೋಡು ಕಿರು ನೀರಾವರಿ ವಿಭಾಗ ಕಾರ್ಯಕಾರಿ ಇಂಜಿನಿಯರ್ ತಿಳಿಸಿರುವರು.