ಕಾಸರಗೋಡು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ನೂತನ ಎಸ್.ಐಗಳನ್ನು ನೇಮಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ. ಕೆ. ಸುಭಾಷ್ ಬಾಬು(ಬದಿಯಡ್ಕ), ಬಾಲಕೃಷ್ಣನ್(ಮಂಜೇಶ್ವರ), ಕೆ.ಪಿ ಶ್ರೀಹರಿ(ಕುಂಬಳೆ), ಇ.ಎಂ.ಡಿ ಸದಾನಂದನ್, ಸಂದೀಪ್(ಕಾಸರಗೋಡು), ಟಿ.ಎನ್.ಶೈಜನ್(ವಿದ್ಯಾನಗರ), ಪಿ.ರಾಜೇಶ್(ಹೊಸದುರ್ಗ), ಸಿ.ಸಿ ಲತೀಶ್, ಅನಿಲ್‍ಬಾಬು(ಬೇಕಲ). ಪಿ.ಕೆ ಸುಮೇಶ್(ನೀಲೇಶ್ವರ), ಎಂ.ಪಿ ಶಾಜಿ(ಚಿತ್ತಾರಿಕಲ್), ಸಂಜಯ್‍ಕುಮಾರ್(ಚಂದೇರ), ಟಿ.ಗೋವಿಂದನ್(ರಾಜಾಪುರಂ), ಕೆ.ಶಾಜು(ಕಾಸರಗೋಡು ನಗರ), ಬಾಬುಮೋನ್(ವೆಳ್ಳರಿಕುಂಡು), ಮಹೇಶ್(ಅಂಬಲತ್ತರ), ಪಿ.ಎ.ಗಂಗಾಧರನ್(ಪೊಲೀಸ್ ಕಂಟ್ರೋಲ್‍ರೂಮ್)ಕೆ.ಟಿ ಉಣ್ಣಿಕೃಷ್ಣನ್(ಚೀಮೇನಿ), ಎಂ. ಮಧುಸೂಧನನ್(ಕರಾವಳಿ ಠಾಣೆ)ರಮೇಶ್ ಕುಮಾರ್(ಎಸ್.ಎಂ.ಎಸ್), ಕೆ.ವಿ.ಸತೀಶನ್,(ಟ್ರಾಫಿಕ್), ಪಿ.ಎಂ. ಗಂಗಾಧರನ್(ಬೇಡಗ)ಠಾಣೆಗೆ ನೇಮಿಸಲಾಗಿದೆ. ಇದೇ ಸಂದರ್ಭ ಕಾಸರಗೋಡು ಡಿವೈಎಸ್‍ಪಿಯಾಗಿ ಪಿ.ಪಿ ಸದಾನಂದನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.