ಎಡನೀರು ಶ್ರೀಗಳಿಂದ ಶ್ರೀಕ್ಷೇತ್ರ ಕೊಲ್ಲೂರು ಭೇಟಿ
0
ಫೆಬ್ರವರಿ 02, 2021
ಕಾಸರಗೋಡು: ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತಿ ಶ್ರೀಗಳು ಮಂಗಳವಾರ ಕೊಲ್ಲೂರು ಶ್ರೀಮುಕಾಂಬಿಕಾ ಕ್ಷೇತ್ರ ದರ್ಶನಗ್ಯೆದು ವಿಶೇಷ ಚಂಡಿಕಾ ಯಾಗದಲ್ಲಿ ಪಾಲ್ಗೊಂಡರು. ಮಠಾಧೀಶರಾದ ಬಳಿಕ ಇದೇ ಮೊದಲ ಬಾರಿಗೆ ಅವರು ಕೊಲ್ಲೂರು ಸಂದರ್ಶನ ನಡೆಸಿದ್ದಾರೆ.
Tags