ಕಾಸರಗೋಡು: ಕಾಸರಗೋಡು ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಯೋಜನೆ 2020-21ರ ಭಾಗವಾಗಿ ನಡೆದ ಸಾರ್ವಜನಿಕ ಜಿಲ್ಲಾ ಮಟ್ಟದ ಕನ್ನಡ ವಾಚನ ಸ್ಪರ್ಧೆ ವಿಜೇತರ ಹೆಸರುಗಳನ್ನು ಘೋಶಿಸಲಾಗಿದೆ.
ಪ್ರಥಮ-ಬಬಿತಾ-(ಕೆ.ಡಬ್ಲ್ಯು.ಸಿ.ಐ.ಸಿ.ಎಸ್ ಗ್ರಂಥಾಲಯ ಬೀರಂತಬೈಲ್ ಕಾಸರಗೋಡು)
ದ್ವಿತೀಯ-ರಂಜಿನಿ-(ಹೆದ್ದಾರಿ ಶಾಲಾ ಮಿತ್ರ ಮಂಡಳಿ ಗ್ರಂಥಾಲಯ, ಬಾಯಾರು)
ತೃತೀಯ-ಪ್ರಭಾವತಿ-(ಬಿ.ಯಂ. ರಾಮಯ್ಯ ಶೆಟ್ಟಿ ಲೈಬ್ರೆರಿ, ಹೊಸಂಗಡಿ)
ವಿಜೇತರಿಗೆ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳನ್ನು ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಅಭಿನಂದಿಸಿದೆ.