HEALTH TIPS

ನಾಳೆ ಶಾರೀರಿಕ ಶಿಕ್ಷಣ ಶಿಕ್ಷಕರ ಸಂಘಟನೆ ಜಿಲ್ಲಾ ಸಮ್ಮೇಳನ

       ಕಾಸರಗೋಡು: ಸಂಯುಕ್ತ ಶಾರೀರಿಕ ಶಿಕ್ಷಣ ಶಿಕ್ಷಕರ ಸಂಘಟನೆಯ ಕಾಸರಗೋಡು ಜಿಲ್ಲಾ ಸಮ್ಮೇಳನ ಫೆ. 24 ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ವಿದ್ಯಾನಗರದ ಸ್ಕೌಟ್‍ಭವನದಲ್ಲಿ ಜರಗಲಿದೆ. 

        ಸಮ್ಮೇಳನದ ಉದ್ಘಾಟನೆ, 2021-22ನೇ ಸಾಲಿನಲ್ಲಿ ಸೇವೆಯಿಂದ ನಿವೃತ್ತರಾಗಲಿರುವ ಶಿಕ್ಷಕರಿಗೆ ಬೀಳ್ಕೊಡುಗೆ, ಪ್ರತಿನಿಧಿ ಸಮ್ಮೇಳನ ಜರಗಲಿದೆ. ಈ ವರ್ಷದ ರಾಜ್ಯ ಸಮ್ಮೇಳನ ಮಾ. 9ರಂದು ಎರ್ನಾಕುಳಂನಲ್ಲಿ ಜರುಗಲಿರುವುದಾಗಿ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries