ತಿರುವನಂತಪುರ: ಮುಖ್ಯ ಕಾರ್ಯದರ್ಶಿ ಬಿಸ್ವಾಸ್ ಮೆಹ್ತಾ ಮುಖ್ಯ ಮಾಹಿತಿ ಆಯುಕ್ತರಾಗಲಿದ್ದಾರೆ. ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಮತ್ತು ಕಾನೂನು ಸಚಿವರ ನಡುವಿನ ಆನ್‍ಲೈನ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗಿನ ಮುಖ್ಯ ಕಾರ್ಯದರ್ಶಿ ಈ ತಿಂಗಳ 28 ರಂದು ನಿವೃತ್ತರಾಗಲಿದ್ದಾರೆ.
ಮುಖ್ಯ ಕಾರ್ಯದರ್ಶಿ ಬಿಸ್ವಾಸ್ ಮೆಹ್ತಾ ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಕ
0
ಫೆಬ್ರವರಿ 04, 2021
Tags