ಕಾಸರಗೋಡು: ಕಾಸರಗೋಡು ಜಿಲ್ಲಾ ನ್ಯಾಯಾಲಯ ಸಮುಚ್ಚಯದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಪಾರಾ ಲೀಗಲ್ ವಾಲಿಂಟಿಯರ್ ಆಗಲು ಅವಕಾಶವಿದೆ. ಆಸಕ್ತರಿಂದ ಈ ಸಂಬಂಧ ಅರ್ಜಿ ಕೋರಲಾಗಿದೆ. ಅರ್ಜಿ ಫಾರಂ ಮತ್ತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಚೇರಿಯನ್ನು (ದೂರವಾಣಿ ಸಂಖ್ಯೆಗಳು: 04994-256189, 255189.) ಸಂಪರ್ಕಿಸಬಹುದು.