ಕಾಸರಗೋಡು: ವಿದ್ಯಾನಗರ ಉದಯಗಿರಿ ಕೇಂದ್ರೀಯ ವಿದ್ಯಾಲಯ-2 ರ ಪಿ.ಜಿ.ಟಿ. ವಿಭಾಗದಲ್ಲಿ ಹಿಂದಿ, ಗಣಿತ, ರಸಾಯನಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರ ವಿಷಯಗಳಲ್ಲಿ, ಟಿ.ಜಿ.ಟಿ. ವಿಭಾಗದಲ್ಲಿ ಹಿಂದಿ, ಗಣಿತ, ಸಮಾಜ ವಿಜ್ಞಾನ ವಿಷಯಗಳಲ್ಲಿ, ಕಲಾ ಶಿಕ್ಷಣ, ಪ್ರಾಥಮಿಕ ಶಿಕ್ಷಕ, ಕಂಪ್ಯೂಟರ್ ಶಿಕ್ಷಕ, ಯೋಗ ತರಬೇತುದಾರ, ದಾದಿ, ಮಲೆಯಾಳಂ ಶಿಕ್ಷಕ ಹುದ್ದೆ ಬರಿದಾಗಿದೆ. ಪಿ.ಜಿ.ಟಿ. ಮತ್ತು ಟಿ.ಜಿ.ಟಿ. ವಿಭಾಗಗಳ ಸಂದರ್ಶನ ಫೆ.22ರಂದು ಬೆಳಗ್ಗೆ 9.30ಕ್ಕೆ, ಇತರ ವಿಷಯಗಳಲ್ಲಿ 23ರಂದು ಬೆಳಗ್ಗೆ 9.30ಕ್ಕೆ ಜುಗಲಿದೆ. ದೂರವಾಣಿ ಸಂಖ್ಯೆ: 04994-256788. ವೆಬ್ ಸೈಟ್ : https://no2kasragod.kvs.ac.in/