ಜಿಎಸ್ಟಿ ಆದಾಯ ಸಾರ್ವಕಾಲಿಕ ಗರಿಷ್ಠ ಎಂದು ಹಣಕಾಸು ಸಚಿವೆ- ಸ್ಟಾರ್ಟ್ಅಪ್‌ಗಳಿಗೆ ತೆರಿಗೆ ವಿನಾಯಿತಿಯನ್ನು ಇನ್ನೊಂದು ವರ್ಷ ವಿಸ್ತರಣೆ
0samarasasudhiಫೆಬ್ರವರಿ 01, 2021
ನವದೆಹಲಿ: ಜಿಎಸ್‌ಟಿ ಆದಾಯ ಸಾರ್ವಕಾಲಿಕ ಗರಿಷ್ಠವಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಸ್ಟಾರ್ಟ್ಅಪ್‌ಗಳಿಗೆ ತೆರಿಗೆ ವಿನಾಯಿತಿಯನ್ನು ಇನ್ನೊಂದು ವರ್ಷ ವಿಸ್ತರಿಸಲಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ 2014 ರಲ್ಲಿ 3.31 ಕೋಟಿಯಿಂದ 2020 ರಲ್ಲಿ 6.48 ಕೋಟಿಗೆ ಏರಿದೆ.