ಮಂಜೇಶ್ವರ: ಸ್ಪಂದನ ಟ್ರಸ್ಟ್ ಕೋಳ್ಯೂರು ಇದರ 53 ನೇ ಮಾಸಿಕ ಸೇವಾ ಯೋಜನೆಯನ್ನು ರಾಮ ಸಾರ್ತಬೈಲ್ ಮಂಜನಾಡಿ ಮತ್ತು ದರ್ಶನ್ ನಲ್ಲೆಂಗಿಪದವು ವರ್ಕಾಡಿ ಎಂಬ ಇಬ್ಬರು ಫಲಾನುಭವಿಗಳಿಗೆ ಚೆಕ್ ಹಸ್ತಾಂತರಿಸಿ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಸುಧೀರ್ ರಂಜನ್ ದೈಗೋಳಿ, ನವೀನ್ ವರ್ಕಾಡಿ ಪಾಡ, ಸತೀಶ್ ಭಟ್ರಮೂಲೆ, ತೇಜಪ್ರಕಾಶ್ ಕೋಳ್ಯೂರು, ಲೋಕೇಶ್ ಬಿ.ಕೋಳ್ಯೂರು ಉಪಸ್ಥಿತರಿದ್ದರು.