ಸಮರಸ ಚಿತ್ರ ಸುದ್ದಿ: ಕಾಸರಗೋಡು: ಇತಿಹಾಸ ಪ್ರಸಿದ್ಧ ಪಾಲಕುನ್ನು ಶ್ರೀ ಭಗವತೀ ಕ್ಷೇತ್ರದಲ್ಲಿ ಶುಕ್ರವಾರ ಶ್ರೀ ಭಗವತೀ ದೇವಿಗೆ ಮಹಾನೈವೇದ್ಯ ಸಮರ್ಪಣಾ ಮಹೋತ್ಸವ ನೆರವೇರಿತು. ವರ್ಷದಲ್ಲಿ ಎರಡು ಬಾರಿ ನೈವೇದ್ಯ ಸಮರ್ಪಿಸಲಾಗುತ್ತಿದ್ದು, ಜನವರಿಯಲ್ಲಿ ಸಣ್ಣ ನೈವೇದ್ಯ ಸಮರ್ಪಣಾ ಮಹೋತ್ಸವ ನಡೆಯುತ್ತಿದೆ.