ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕುಟುಂಬಶ್ರೀಯ ಕಳೆದ 4 ವರ್ಷದ ಚಟುವಟಿಕೆಗಳ ದಾಖಲಾತಿ ಕಿರು ಹೊತ್ತಗೆ "ನೇರ್ ಸಾಕ್ಷಿ"ಯ ಬಿಡುಗಡೆ ಸೋಮವಾರ ಜರುಗಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಬೇಬಿ ಬಾಲಕೃಷ್ಣನ್ ಬಿಡುಗಡೆಗೊಳಿಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಕೃತಿ ಹಸ್ತಾಂತರಿಸಿದರು.