ಕಣ್ಣೂರು: ಕಣ್ಣೂರು ವಿಶ್ವವಿದ್ಯಾಲಯದ ಉತ್ತರ ಪತ್ರಿಕೆಗಳನ್ನು ಬೇಜವ್ದಾರಿಯಿಂದ ಎಸೆದ ಘಟನೆಗೆ ಸಂಬಂಧಿಸಿ ಶಿಕ್ಷಕರ ವಿರುದ್ದ ಕ್ರಮ ಕ್ಯೆಗೊಳ್ಳಲಾಗುತ್ತದೆ. ಪರೀಕ್ಷಾ ಕರ್ತವ್ಯದಿಂದ ಶಿಕ್ಷಕರನ್ನು ಮುಕ್ತಗೊಳಿಸಲಾಗುತ್ತದೆ. ವಿಶ್ವವಿದ್ಯಾನಿಲಯಕ್ಕೆ ಯಾವುದೇ ಕರ್ತವ್ಯಲೋಪ ಉಂಟಾಗಿಲ್ಲ ಎಂದು ಪರೀಕ್ಷಾ ನಿಯಂತ್ರಕರು ಪ್ರತಿಕ್ರಿಯಿಸಿದ್ದಾರೆ.
ಮನೆಯಲ್ಲಿ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಗ್ಯೆದು ಬ್ಯೆಕ್ ಮೂಲಕ ವಿಶ್ವವಿದ್ಯಾನಿಲಯಕ್ಕೆ ತೆರಳುವ ದಾರಿಯಲ್ಲಿ ಉತ್ತರ ಪತ್ರಿಕೆಗಳು ಕಳೆದುಹೋಯಿತು ಎಂದು ಶಿಕ್ಷಕರು ಸಮಜಾಯಿಷಿ ನೀಡಿದ್ದಾರೆ.