HEALTH TIPS

ಜಲ ಫಿರಂಗಿ! ರಾಜ್ಯದಲ್ಲಿ ನೀರಿನ ತೆರಿಗೆ ಹೆಚ್ಚಳಕ್ಕೆ ಸರ್ಕಾರದ ನಿರ್ದೇಶನ


        ತಿರುವನಂತಪುರ: ರಾಜ್ಯದಲ್ಲಿ ಕುಡಿಯುವ ನೀರಿನ ತೆರಿಗೆ ಶುಲ್ಕವನ್ನು ಹೆಚ್ಚಳಗೊಳಿಸಲು ಸರ್ಕಾರ ಮುಂದಾಗಿದೆ.  ಈಗಿರುವ ಮೂಲ ದರದಲ್ಲಿ ಐದು ಶೇಕಡಾ ವಾರ್ಷಿಕ ಹೆಚ್ಚಳಕ್ಕೆ ಇದು ಕಾರಣವಾಗಲಿದೆ.

 
       ಪರಿಷ್ಕೃತ ಹೆಚ್ಚಳಗೊಳ್ಳುವ ದರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಜಲ ಪ್ರಾಧಿಕಾರಕ್ಕೆ ಸರ್ಕಾರದ ನೆರವು ನೀಡಬೇಕೆಂಬ ಬೇಡಿಕೆ ಈಡೇರಿಕೆಗೆ  ತೆರಿಗೆ ದರವನ್ನು ಹೆಚ್ಚಿಸಲು ಹಣಕಾಸು ಸಚಿವಾಲಯ ನಿರ್ದೇಶನ ನೀಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries