ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 2020ರ ನವೆಂಬರ್ ತಿಂಗಳಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ನೃತ್ಯ ಕಲಾಕ್ಷೇತ್ರ ಸವಿಜೀವನಂ ಕೊಂಡೆವೂರು ನೃತ್ಯಗುರು ಸವಿತಾ ಜೀವನ್ ಇವರ ಶಿಷ್ಯೆ ಕುಮಾರಿ ಜಸ್ಮಿತಾ ಯಂ ಶೇ80.5 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಈಕೆ ಸಂತಡ್ಕ ಬಾಬು- ದಿವಿಜ ದಂಪತಿಗಳ ಸುಪುತ್ರಿ.