ಮುಖಪುಟತಿರುವನಂತಪುರಉದ್ಯೋಗಿಗಳಿಗೆ ಕೋವಿಡ್: ರಾಜ್ಯ ಸೆಕ್ರಟರಿಯೇಟ್ ಹಣಕಾಸು ವಿಭಾಗ ಮೂರು ದಿನ ಬಂದ್! ಉದ್ಯೋಗಿಗಳಿಗೆ ಕೋವಿಡ್: ರಾಜ್ಯ ಸೆಕ್ರಟರಿಯೇಟ್ ಹಣಕಾಸು ವಿಭಾಗ ಮೂರು ದಿನ ಬಂದ್! 0 samarasasudhi ಫೆಬ್ರವರಿ 01, 2021 ತಿರುವನಂತಪುರ: ನೌಕರರಿಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೇ ರಾಜ್ಯ ಸೆಕ್ರಟರಿಯೇಟ್ ನ ಹಣಕಾಸು ಇಲಾಖೆಯನ್ನು ಮುಚ್ಚಲಾಗಿದೆ. ಹಣಕಾಸು ಇಲಾಖೆ ತನ್ನ ಕಚೇರಿಗಳನ್ನು ಮೂರು ದಿನಗಳ ಕಾಲ ಮುಚ್ಚಲಿದೆ.ಆದರೆ ಕೋವಿಡ್ ಎಷ್ಟು ಜನರಿಗೆ ದೃಢಪಟ್ಟಿದೆ ಎಂಬ ಬಗ್ಗೆ ತಿಳಿದುಬಂದಿಲ್ಲ. ಸೋಂಕು ರಹಿತಗೊಳಿಸಿದ ನಂತರವೇ ಕಚೇರಿಗಳನ್ನು ಮತ್ತೆ ತೆರೆಯಲಾಗುತ್ತದೆ ಎಂದು ತಿಳಿದುಬಂದಿದೆ. Tags ತಿರುವನಂತಪುರ ನವೀನ ಹಳೆಯದು