HEALTH TIPS

ಕೊಚ್ಚಿ ಮೆಟ್ರೊಗೆ ಡ್ರೋನ್ ಗಳನ್ನು ಬಳಸಲು ಅನುಮತಿ

          ತಿರುವನಂತಪುರ: ರಿಮೋಟ್ ಕಂಟ್ರೋಲ್ಡ್ ಏರ್‍ಕ್ರಾಫ್ಟ್ (ಆರ್.ಎ.ಪಿ.ಎಸ್) ಬಳಸಲು ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್‍ಗೆ ಅನುಮತಿ ನೀಡಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ ಈ ಉದ್ದೇಶಕ್ಕಾಗಿ ವಿಶೇಷ ರಿಯಾಯಿತಿಗಳನ್ನು ನೀಡಿವೆ. ಸಮಗ್ರ ನಗರ ಪುನರ್ವಸತಿ - ಜಲ ಸಾರಿಗೆ ವ್ಯವಸ್ಥೆ ಯೋಜನೆಗೆ ಅನುಮತಿ ನೀಡಲಾಗಿದೆ.

           ಈ ವಿಶೇಷ ವಿನಾಯಿತಿ ಪರವಾನಗಿ ನೀಡಿದ ದಿನಾಂಕದಿಂದ 2021 ಡಿಸೆಂಬರ್ 31 ರವರೆಗೆ ಅಥವಾ ಡಿಜಿಟಲ್ ಸ್ಕೈ ಪ್ಲಾಟ್‍ಫಾರ್ಮ್ (ಹಂತ ಒಂದು) ಸಂಪೂರ್ಣವಾಗಿ ಕಾರ್ಯನಿರ್ವಹಿಸುವವರೆಗೆ ಲಭ್ಯವಿರುತ್ತದೆ. ಈ ವಿಷಯದಲ್ಲಿ ನಿಯಮಗಳು ಮತ್ತು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಈ ವಿನಾಯಿತಿ ಮಾನ್ಯವಾಗಿರುತ್ತದೆ. ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ವಿನಾಯಿತಿ ಹಿಂಪಡೆಯಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries