HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 1036655 ಮಂದಿ ಮತದಾತರು: ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಇದೆ ಇನ್ನೂ ಅವಕಾಶ

                 ಕಾಸರಗೋಡು: ವಿಧಾನಸಭೆ ಚುನಾವಣೆಯಲ್ಲಿ ಮತಚಲಾಯಿಸಲು ಕಾಸರಗೋಡು ಜಿಲ್ಲೆಯಲ್ಲಿ ಸೇವಾ ಮತದಾತರ ಸಹಿತ ಒಟ್ಟು 1036655 ಮಂದಿ ಮತದಾರರಿದ್ದಾರೆ. 

            2021 ಜ.1ರಂದು ಚುನಾವಣೆ ಆಯೋಗ ಪ್ರಕಟಿಸಿರುವ ಮತದಾತರಪಟ್ಟಿಯ ಗಣನೆಯಿದಾಗಿದೆ. ಇವರಲ್ಲಿ 505798 ಮಂದಿ ಪುರುಷರು, 529241 ಮಂದಿ ಮಹಿಳೆಯರು, ಮೂವರು ತೃತೀಯ ಲಿಂಗಿಗಳು ಇದ್ದಾರೆ.     

        5 ವಿಧಾನಸಭೆ ಕ್ಷೇತ್ರಗಳು ಕಾಸರಗೋಡು ಜಿಲ್ಲೆಯಲ್ಲಿವೆ. ಕ್ಷೇತ್ರ-ಪುರುಷರು-ಮಹಿಳೆಯರು-ತೃತೀಯ ಲಿಂಗಿಗಳು-ಒಟ್ಟು ಮತದಾತರು ಎಂಬ ಕ್ರಮದಲ್ಲಿ : 

     ಮಂಜೇಶ್ವರ-108789-108321-0-217110.   

     ಕಾಸರಗೋಡು-98240-98456-0-196696.  

    ಉದುಮಾ- 102150-106546-0-208696.  

    ಕಾಞಂಗಾಡ್ - 102509-111569-2-214080. 

    ತ್ರಿಕರಿಪುರ-94110-1043491-1-198460.    

             ಮಾ.9 ವರೆಗೆ ಹೆಸರು ಸೇರ್ಪಡೆಗೆ ಅವಕಾಶ:     ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮಾ.9 ವರೆಗೆ ಅವಕಾಶಗಳಿವೆ. .www.nsvp.in  ಮೂಲಕವೂ, ಮತದಾತರ ಸಹಾಯವಾಣಿ ಎಂಬ ಆಪ್ ಮೂಲಕವೂ, ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ , ಪರಿಶೀಲನೆಗೆ ಅವಕಾಶಗಳಿವೆ.

            ಮಾ.9 ವರೆಗೆ ಹೆಸರು ಸೇರ್ಪಡೆಗೆ ಅವಕಾಶ:

    ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮಾ.9 ವರೆಗೆ ಅವಕಾಶಗಳಿವೆ.ತಿತಿತಿ.ಟಿsvಠಿ.iಟಿಮೂಲಕವೂ, ಮತದಾತರ ಸಹಾಯವಾಣಿ ಎಂಬ ಆಪ್ ಮೂಲಕವೂ, ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ , ಪರಿಶೀಲನೆಗೆ ಅವಕಾಶಗಳಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries