ಕಳೆದ 24 ಗಂಟೆಗಳಲ್ಲಿ ಯು .ಕೆ ಯಿಂದ ಆಗಮಿಸಿದ ಯಾರಲ್ಲೂ ಸೋಂಕು ಕಂಡುಬಂದಿಲ್ಲ. ಯುಕೆ ಯಿಂದ ಇತ್ತೀಚೆಗೆ ಆಗಮಿಸಿದ 11 ಜನರಿಗೆ ರೂಪಾಂತರಿ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 66,103 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ. 4.20 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎನ್ಎಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,17,79,163 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 16 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದು ಒಟ್ಟು ಸಾವಿನ ಸಂಖ್ಯೆ 4,271 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 66 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 2504 ಮಂದಿ ಜನರಿಗೆ ಸೋಂಕು ತಗಲಿತು. 196 ಮಂದಿ ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 331, ಮಲಪ್ಪುರಂ 288, ಎರ್ನಾಕುಲಂ 273, ತ್ರಿಶೂರ್ 279, ಕೊಲ್ಲಂ 230, ಆಲಪ್ಪುಳ 196, ತಿರುವನಂತಪುರ 140, ಕೊಟ್ಟಾಯಂ 175, ಪತ್ತನಂತಿಟ್ಟು 159, ಕಣ್ಣೂರು 133, ಕಾಸರಗೋಡು 115, ಇಡಕ್ಕಿ 87, ಪಾಲಕ್ಕಾಡ್ 36 ,ವಯನಾಡ್ 62 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಹತ್ತು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಇಂದು ಸೋಂಕು ದೃಢಪಟ್ಟಿದೆ. ಪತ್ತನಂತಿಟ್ಟು, ಎರ್ನಾಕುಳಂ, ಕಣ್ಣೂರು ತಲಾ 2, ತಿರುವನಂತಪುರ, ತ್ರಿಶೂರ್, ಇಡುಕಿ ಮತ್ತು ಕಾಸರಗೋಡು ತಲಾ 1 ಎಂಬಂತೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 3638 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 337, ಕೊಲ್ಲಂ 156, ಪತ್ತನಂತಿಟ್ಟು 388, ಆಲಪ್ಪುಳ 307, ಕೊಟ್ಟಾಯಂ 313, ಇಡಕ್ಕಿ 75, ಎರ್ನಾಕುಳಂ 561, ತ್ರಿಶೂರ್ 308, ಪಾಲಕ್ಕಾಡ್ 131, ಮಲಪ್ಪುರಂ 196, ಕೊಝಿಕೋಡ್ 377, ವಯನಾಡ್ 117, ಕಣ್ಣೂರ್ 223, ಕಾಸರಗೋಡು 149 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 43,562 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 10,24,309 ಮಂದಿ ಜನರನ್ನು ಕೋವಿಡ್ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,80,107 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,73,736 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 6,371 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಸುಮಾರು 660 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.