ನವದೆಹಲಿ: ಐಸಿಸ್ ಸಂಬಂಧಿತ ಕೇಸುಗಳಿಗೆ ಸಂಬಂಧಪಟ್ಟಂತೆ
ಕೇರಳ ಸೇರಿ 5 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ತಂಡ ಸೋಮವಾರ ದಾಳಿ ನಡೆಸಿದೆ.
ರಾಷ್ಟ್ರೀಯ ತನಿಖಾ ತಂಡದ ದಾಳಿ ದೆಹಲಿ,ಕೇರಳ, ಕರ್ನಾಟಕ, ಸೇರಿದಂತೆ 5 ಕಡೆಗಳಲ್ಲಿ ಮುಂದುವರಿದಿದೆ ಎಂದು ತಿಳಿದುಬಂದಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.