HEALTH TIPS

Bigg Boss 8 kannada: ಬಿಗ್​ಬಾಸ್​ ಸ್ಪರ್ಧಿಗಳಿಗೆ 1 ವಾರಕ್ಕೆ ಸಿಗುವ ಸಂಭಾವನೆ ಎಷ್ಟು ಗೊತ್ತಾ?

             ಬೆಂಗಳೂರು: ಕನ್ನಡ ಬಿಗ್​ಬಾಸ್​ ಸೀಸನ್​ 8ನೇ ಆವೃತ್ತಿಯು ಮೊದಲ ವಾರ ಪೂರೈಸಿದ್ದು, ಎರಡನೇ ವಾರದ ಹೊಸ್ತಿಲಿಗೆ ಬಂದಿದೆ. ಕಳೆದ ವಾರ ಮನೆಯಿಂದ ಟಿಕ್​ಟಾಕ್​ ಸ್ಟಾರ್​ ಧನುಶ್ರಿ ಹೊರಹೋಗಿದ್ದು, ಮುಂದಿನ ಬಾರಿ ಮನೆಯಿಂದ ಎಲಿಮಿನೇಟ್​ ಆಗುವ ಸ್ಪರ್ಧಿ ಯಾರೆಂಬ ಕುತೂಹಲ ಮೂಡಿದೆ.


      ಧನುಶ್ರೀ ಅವರು ಒಂದು ವಾರ ಮಾತ್ರ ಬಿಗ್​ಬಾಸ್​ ಮನೆಯಲ್ಲಿದ್ದರು. ಹೀಗಾಗಿ ಅವರಿಗೆ ಸಿಕ್ಕ ಸಂಭಾವನೆ ಎಷ್ಟಿರಬಹುದು? ಹಾಗೂ ಎಲ್ಲ ಸ್ಪರ್ಧಿಗಳಿಗೆ ಬಿಗ್​ಬಾಸ್​ನಿಂದ ಸಿಗುವ ಹಣವೆಷ್ಟು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲಿರುತ್ತದೆ.

         ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಳ್ಳಲು ವಾರದ ಆಧಾರದ ಮೇಲೆ ಸ್ಪರ್ಧಿಗಳಿಗೆ ಸಂಭಾವನೆ ನಿಗದಿಯಾಗಿರುತ್ತದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಮೊದಲ ವಾರ ಹೊರಬಂದ ಧನುಶ್ರೀ ಅವರಿಗೆ 40 ಸಾವಿರ ರೂ. ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ.

     ಇತರೆ ಸ್ಪರ್ಧಿಗಳು (ವಾರದ ಆಧಾರದಲ್ಲಿ)

  • ಶುಭಾ ಪೂಂಜಾ- 50 ಸಾವಿರ ರೂ.
  • ಶಂಕರ್​ ಅಶ್ವಥ್​- 40
  • ವಿಶ್ವನಾಥ್​ ಹಾವೇರಿ - 30
  • ವೈಷ್ಣವಿ ಗೌಡ - 30
  • ಕೆ.ಪಿ. ಅರವಿಂದ್​ - 30
  • ನಿಧಿ ಸುಬ್ಬಯ್ಯ- 50
  • ಶಮಂತ್​ - 25
  • ಗೀತಾ ಭಾರತಿ ಭಟ್​ - 30
  • ಮಂಜು ಪಾವಗಡ - 30
  • ದಿವ್ಯಾ ಸುರೇಶ್​ - 30
  • ಚಂದ್ರಕಲಾ ಮೋಹನ್​ - 30
  • ರಘು ಗೌಡ - 30
  • ಪ್ರಶಾಂತ್​ ಸಂಬರಗಿ - 30
  • ದಿವ್ಯಾ ಉರುಡುಗ - 30
  • ರಾಜೀವ್​ - 30
  • ನಿರ್ಮಲಾ ಚೆನ್ನಪ್ಪ - 30

         ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್​ ಅವರಿಗೆ ಒಂದು ಎಪಿಸೋಡ್​ಗೆ 12 ಲಕ್ಷ ರೂ. ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ. ಕಳೆದ ಸೀಸನ್​ಗೆ ಹೋಲಿಸಿದರೆ ಈ ಬಾರಿ ಸುದೀಪ್​ ಅವರು ಅತಿ ಹೆಚ್ಚು ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ.

                            (ಈಗ ಹೇಳಿ ಯಾರು ಬಕ್ರಾ ಆಗುವುದೆಂದು!?)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries