ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ಸಲ್ಲಿಸುವಂತೆ ಆಗ್ರಹಿಸಿ ಕಾಸರಗೋಡು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಸರಗೋಡು ನಗರದಲ್ಲಿ ಪರತಿಭಟನಾ ಮೆರವಣಿಗೆ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಖಾಲಿದ್ ಉದ್ಘಾಟಿಸಿದರು. ಡಿಸಿಸಿ ಕಾರ್ಯದರ್ಶಿ ಕರುಣ್ ತಾಪ್ಪ, ಕೆ.ಪಿ ದಾಮೋದರನ್, ಬಿ.ಇ ಇಸ್ಮಾಯಿಲ್, ಆರ್.ಪಿ ರಮೇಶ್‍ಬಾಬು, ಮುನೀರ್ ಬಾಂಗೋಡ್, ಉಸ್ಮಾನ್ ಕಡವತ್, ಉಮೇಶ್ ಅಣಂಗೂರು, ಉಸ್ಮಾನ್ ಅಣಂಗೂರ್, ಪಿ.ಕೆ ವಿಜಯನ್, ಹನೀಫಾ, ಮುಹಮ್ಮದ್ ಪಾಟಕ್ಕಾಡ್, ಕೆ.ಪಿ ನಾರಾಯಣನ್, ಎ.ವಾಸುದೇವನ್, ಸುಭಾಷ್ ನಾರಾಯಣ್, ಸಿ.ಜಿ ಟೋನಿ, ಮನಾಫ್ ನುಳ್ಳಿಪ್ಪಾಡಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್‍ನಿಂದ ಪ್ರತಿಭಟನಾ ಮೆರವಣಿಗೆ
0
ಮಾರ್ಚ್ 07, 2021
Tags