ಸಮರಸ ಚಿತ್ರ ಸುದ್ದಿ:ಕಾಸರಗೋಡು: ವಿಧಾನಸಭಾ ಚುನಾವಣೆ ಅಂಗವಾಗಿ ಉದುಮ ಮಂಡಲದ ಪೆರಿಯ ಸರ್ಕಾರಿ ಪೊಲಿಟೆಕ್ನಿಕ್ ಕಾಲೇಜಿನ ಸ್ಟ್ರಾಂಗ್‍ರೂಮ್ ಗೆ ಚುನಾವಣಾ ನಿರೀಕ್ಷಕ ದೇಬಶೀಸ್ ದಾಸ್, ಪೊಲೀಸ್ ನಿರೀಕ್ಷಕ ಪಹ್ನಿ ಸಿಂಗ್ ಭಾನುವಾರ ಭೇಟಿ ನೀಡಿದರು. ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು ಹಾಗೂ ಚುನಾವಣಾಧಿಕಾರಿಗಳು ಜೊತೆಗಿದ್ದರು.