ನವದೆಹಲಿ: ಗುಂಪುಗಾರಿಕೆಯ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತಿದೆ. ಅಂತಿಮ ಪಟ್ಟಿ ನಾಳೆ ಸಂಜೆ 6 ಗಂಟೆಗೆ ಸಿದ್ಧವಾಗಲಿದೆ. ಮೊದಲ ಪಟ್ಟಿಯನ್ನು ಇಂದು 6 ಕ್ಕೆ ಘೋಷಿಸಲು ನಿರ್ಧರಿಸಲಾಗಿತ್ತು. ಆದರೆ ಬಳಿಕ ನಾಳೆಗೆ ಮುಂದೂಡಲಾಯಿತು.
ಎಂದಿನಂತೆ, ವಿ ಗುಂಪು ಈ ಬಾರಿ ಎ ಐ ಗುಂಪಿಗೆ ಸೇರಿ ಸ್ಥಾನ ಭದ್ರತೆ ಕಾಪಾಡಿದೆ ಎನ್ನಲಾಗಿದೆ. ನೇಮಂ ನಲ್ಲಿ ಉಮ್ಮನ್ ಚಾಂಡಿ ಸ್ಪರ್ಧಿಸಲಿದ್ದಾರೆ. ಚಾಂಡಿ ಉಮ್ಮನ್ ರನ್ನು ಪುತ್ತುಪಳ್ಳಿ ಯಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ.
ಈ ಹಿಂದೆ ಹೈಕಮಾಂಡ್ ರಮೇಶ್ ಚೆನ್ನಿತ್ತಲ ಅವರನ್ನು ಈ ಹುದ್ದೆಗೆ ಸ್ಪರ್ಧಿಸುವಂತೆ ಕೇಳಿಕೊಂಡಿದ್ದರೂ ಅವರು ನಿರಾಕರಿಸಿದ್ದರು.
ಸಾಧ್ಯತೆಗಳ ಸ್ಥಾನ ಹಂಚಿಕೆ:
ಕೋವಲಂ-ಎಂ. ವಿನ್ಸೆಂಟ್
ಅರುವಿಕ್ಕರ-ಕೆ.ಎಸ್.ಶಬನಾಥನ್
ತಿರುವನಂತಪುರ-ವಿ.ಎಸ್.ಶಿವಕುಮಾರ್
ಹರಿಪ್ಪಾಡ್-ರಮೇಶ್ ಚೆನ್ನಿತ್ತಲ
ಅರೂರ್-ಶಾನಿಮೋಳ್ ಉಸ್ಮಾನ್
ಕೊಟ್ಟಾಯಂ-ತಿರುವಾಂಜೂರು ರಾಧಾಕೃಷ್ಣನ್
ಪುತ್ತುಪಳ್ಳಿ- (ಉಮ್ಮನ್ ಚಾಂಡಿ ನಿರ್ಧಾರಕ್ಕೆ ಬಿಟ್ಟಿದೆ)
ಎರ್ನಾಕುಳಂ-ಟಿಜೆ ವಿನೋದ್
ಪರವೂರ್-ವಿ.ಡಿ.ಸತೀಶನ್
ತ್ರಿಕ್ಕಕ್ಕರ-ಪಿಟಿ ಥಾಮಸ್
ಕುನ್ನತ್ತುನಾಡು -ವಿ.ಪಿ ಸಜೀಂದ್ರನ್
ಅಲುವಾ-ಅನ್ವರ್ ಸಾದತ್
ಪೆರುಂಬವೂರ್-ಎಲ್ಡೋಸ್ ಕುನ್ನಪ್ಪಳ್ಳಿ
ಅಂಗಮಾಲಿ-ರೋಜಿ ಎಂ ಜಾನ್
ವಡಕ್ಕಂಚೇರಿ-ಅನಿಲ್ ಅಕ್ಕರ
ಪಾಲಕ್ಕಾಡ್-ಶಾಫಿ ಪರಂಪಿಲ್
ತ್ರಿತಲಾ-ವಿ.ಟಿ.ಬಲರಾಮ್
ವಂಡೂರ್-ಎಪಿ ಅನಿಲ್ ಕುಮಾರ್
ಸುಲ್ತಾನ್ ಬತ್ತೇರಿ-ಐಸಿ ಬಾಲಕೃಷ್ಣನ್
ಪೆರಾವೂರ್-ಸನ್ನಿ ಜೋಸೆಫ್
ಬಹುತೇಕ ಖಚಿತಗೊಂಡ ಹೆಸರುಗಳು:
ಬೇಪೂರ್ - ಉಮ್ಮನ್ ಚಾಂಡಿ
ಉದÀ್ಮ-ಬಾಲಕೃಷ್ಣನ್ ಪೆರಿಯ
ಕಣ್ಣೂರು-ಸತೀಶನ್ ಪಾಚೇನಿ
ಮಾನಂತವಾಡಿ-ಪಿ.ಕೆ.ಜಯಲಕ್ಷ್ಮಿ
ಕಲ್ಪೆಟ್ಟ-ಟಿ. ಸಿದ್ದೀಕ್
ನಾದಾಪುರಂ-ಕೆ ಪ್ರವೀಣ್ ಕುಮಾರ್
ಬಲೂಸ್ಸೇರಿ-ಧರ್ಮಜನ್ ಬೊಲ್ಗಟ್ಟಿ
ಕೋಝಿಕೋಡ್ ಉತ್ತರ-ಕೆ.ಎಂ ಅಭಿಜಿತ್
ನಿಲಂಬೂರ್-ವಿ.ವಿ.ಪ್ರಕಾಶ್
ಪೆÇನ್ನಾನಿ-ಎಎಮ್ ರೋಹಿತ್
ತರೂರ್- ಕೆ.ಎ.ಶೀಬಾ
ಪಟ್ಟಾಂಬಿ- ಕೆ.ಎಸ್.ಬಿ.ಎ ತಂಙಳ್
ತ್ರಿಶೂರ್-ಪದ್ಮಜಾ ವೇಣುಗೋಪಾಲ್
ಕೊಡುಂಗಲ್ಲೂರ್-ಸಿ.ಎಸ್.ಶ್ರೀನಿವಾಸನ್
ಕೊಚ್ಚಿ-ಟೋನಿ ಚಮ್ಮಿನಿ
ವೈಕೋಮ್- ಪಿಆರ್ ಸೋನಾ
ಪೂಂಜಾರ್-ಟಾಮಿ ಕಲ್ಲಾನಿ
ಚೇರ್ತಲಾ-ಎಸ್ ಶರತ್
ಕಾಯಂಕುಳಂ-ಎಂ.ಲಿಜು
ರಾನ್ನಿ-ರಿಂಕು ಚೆರಿಯನ್
ಕಝಿಕೂತ್ತಂ-ಜೆ.ಎಸ್. ಅಖಿಲ್
ವಾಮನಪುರಂ-ಆನಂದ್ ಜಯನ್
ಪಾರಾಶಾಲ-ಅನ್ಸಜಿತಾ ರಸ್ಸೆಲ್
ವರ್ಕಲಾ-ಶಾಲಿ ಬಾಲಕೃಷ್ಣನ್
ನೆಡುಮಾಂಗಾಡ್-ಬಿಆರ್ ಶಫೀರ್
ಎರಡು ಹೆಸರುಗಳನ್ನು ಪರಿಗಣಿಸುವ ಕ್ಷೇತ್ರಗಳು
ಇರಿಕೂರ್-ಸಜೀವ್ ಜೋಸೆಫ್ / ಸೋನಿ ಸೆಬಾಸ್ಟಿಯನ್
ಕೊಯಿಲಾಂಡಿ-ಎನ್ ಸುಬ್ರಮಣಿಯನ್, ಕೆ.ಪಿ.ಅನಿಲ್ ಕುಮಾರ್
ತ್ರಿಪುನಿತ್ತುರಾ-ಕೆ ಬಾಬು, ಸೌಮಿನಿ ಜೈನ್