ಸಮರಸ ಚಿತ್ರ ಸುದ್ದಿ: ಬಿಜೆಪಿ ಮಂಜೇಶ್ವರ ಮಂಡಲ ಅಭ್ಯರ್ಥಿ, ರಾಜ್ಯಸಮಿತಿ ಅಧ್ಯಕ್ಷ ಕೆ. ಸಉರೇಂದ್ರನ್ ಅವರು ತಮ್ಮ ಪರ್ಯಟನೆ ಸಂದರ್ಭ ಮಂಜೇಶ್ವರ ಗೋವಿಂದ ಪೈ ನಿವಾಸ ಗಿಳಿವಿಂಡುವಿಗೆ ತೆರಳಿ ಗೋವಿಂದ ಪೈ ಅವರ ಪುತ್ಥಳಿಗೆ ಹಾರಾರ್ಪಣೆ ನಡೆಸಿದರು.