ಸಮರಸ ಚಿತ್ರ ಸುದ್ದಿ: ಕಾಸರಗೋಡು: ಬೇಕಲ ಸನಿಹದ ಕೋಟಿಕುಳಂ ಶ್ರೀ ಕುರುಂಬಾ ಭಗವತೀ ಕ್ಷೇತ್ರದಲ್ಲಿ ಪೂರಂ ಮಹೋತ್ಸವ ಅಂಗವಾಗಿ ಶುಕ್ರವಾರ ಗೊನೆ ಮುಹೂರ್ತ ನೆರವೇರಿತು. ಮಾ. 23ರಂದು ಧ್ವಜಾರೋಹಣದೊಂದಿಗೆ 27ರ ವರೆಗೆ ಉತ್ಸವ ನಡೆಯಲಿರುವುದು.