HEALTH TIPS

ವಿಧಾನಸಭೆ ಚುನಾವಣೆ: ವಿಶೇಷ ಪೋಲೀಸ್ ಅಧಿಕಾರಿಯಾಗಲು ಅವಕಾಶ

           ಕಾಸರಗೋಡು: ವಿಧಾನಸಭೆ ಕ್ಷೇತ್ರಗಳ ಚುನಾವಣೆ ಯಲ್ಲಿ ಮತಗಟ್ಟೆಗಳಲ್ಲಿ ಕರ್ತವ್ಯ ನಡೆಸುವ ವಿಶೇಷ ಪೋಲೀಸ್ ಅಧಿಕಾರಿಯಾಗುವ ಅವಕಾಶಗಳಿವೆ


. ನಿವೃತ್ತ ಸೈನಿಕರು, ನಿವೃತ್ತ ಪೋಲೀಸ್ ಸಿಬ್ಬಂದಿ, ಇತರ ಸೇನಾ ವಿಭಾಗಗಳಿಂದ ನೀವೃತ್ತರಾದವರು, ಎನ್.ಸಿ.ಸಿ.,ವಿದ್ಯಾರ್ಥಿ ಪೋಲೀಸ್ ಪಟುಗಳು ಮೊದಲಾದವುಗಳಲ್ಲಿ ಅನುಭವಹೊಂದಿರುವ, 18 ವರ್ಷ ಪೂರ್ಣಗೊಂಡಿರುವ ಮಂದಿ ಅರ್ಜಿ ಸಲ್ಲಿಸಬಹುದು. ಆಸಕ್ತರು ಮಾ.8ರ ಮುಂಚಿತವಾಗಿ ಸಮೀಪದ ಪೋಲೀಸ್ ಠಾಣೆಯಲ್ಲಿ ಹೆಸರು ನೋಂದಣಿ ನಡೆಸುವಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್ ತಿಳಿಸಿರುವರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries