HEALTH TIPS

ಕಾಸರಗೋಡು ಜಿಲ್ಲೆಯ ಸರ್ಕಾರಿ ಸಿಬ್ಬಂದಿಗಳಿಗೆ ಕೋವಿಡ್ ವಾಕ್ಸಿನೇಷನ್ ಆರಂಭ

         ಕಾಸರಗೋಡು: ಕಾಸರಗೋಡು ಜಿಲ್ಲೆಯ ಸರ್ಕಾರಿ ಸಿಬ್ಬಂದಿಗಳಿಗೆ ಕೋವಿಡ್ ವಾಕ್ಸಿನೇಷನ್ ಗುರುವಾರ ಆರಂಭಗೊಂಡಿದೆ.    


        ವಾಕ್ಸಿನೇಷನ್ ಕೇಂದ್ರಗಳು-ಸಂಬಂಧಪಟ್ಟ ಕಚೇರಿಗಳು- ಎಂಬ ಕ್ರಮದಲ್ಲಿ 

ಕಾಸರಗೋಡು ಸಿವಿಲ್ ಸ್ಟೇಷನ್-ಸಿವಿಲ್ ಸ್ಟೇಷನ್ ನ ಎಲ್ಲ ಸಿಬ್ಬಂದಿ, ನ್ಯಾಯಾಲಯ, ವಿದ್ಯಾನಗರ ಕೇಂದ್ರೀಯ ವಿದ್ಯಾಲಯ, ಕಾಸರಗೋಡು ಸರಕಾರಿ ಕಾಲೇಜು, ಕಾಸರಗೋಡು ಸಿವಿಲ್ ಸ್ಟೇಷನ್ ಬಳಿಯ ಸರಕಾರಿ- ಅನುದಾನಿತ ಶಾಲೆಗಳು, ಬ್ಯಾಂಕ್ ಗಳು. 

       ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್-ಮಿನಿ ಸಿವಿಲ್ ಸ್ಟೇಷನ್ ನ ಎಲ್ಲ ಸಿಬ್ಬಂದಿ, ಉಪ ಜಿಲ್ಲಧಿಕಾರಿ ಕಚೇರಿ, ನ್ಯಾಯಾಲಯ, ಲೋಕೋಪಯೋಗಿ ಇಲಾಖೆ ಕಚೇರಿಗಳು, ಸರಕಾರಿ-ಅನುದಾನಿತ ಶಾಲೆಗಳು, ಬ್ಯಾಂಕ್ ಗಳು, ಕೇಂದ್ರೀಯ ವಿದ್ಯಾಲಯ, ಕೇಂದ್ರೀಯ ವಿವಿ, ಪಾಲಿಟೆಕ್ನಿಕ್ ಕಾಲೇಜು, ನವೋದಯ, ಎಲ್.ಐ.ಸಿ., ಪಡನ್ನಕ್ಕಾಡ್ ಕೃಷಿ ವಿವಿ. 

ಕಾಸರಗೋಡು ತಾಲೂಕು ಕಚೇರಿ-ಕಾಸರಗೋಡು ತಾಲೂಕು ಕಚೇರಿಯ ಎಲ್ಲ ಸಿಬ್ಬಂದಿ, ಕಂದಾಯ ವಸೂಲಾತಿ, ಲ್ಯಾಂಡ್ ಟ್ರಿಬ್ಯಣಲ್, ಲ್ಯಾಂಡ್ ಎಕ್ಯೂಸಿಷನ್, ರೆವೆನ್ಯೂ ಡಿವಿಝನಲ್ ಕಚೇರಿಗಳು, ಪಿ.ಎಸ್.ಸಿ. 

     ಕಾಸರಗೋಡು ಸಿ.ಪಿ.ಸಿ.ಆರ್.ಐ.-ಸಿ.ಪಿ.ಸಿ.ಆರ್.ಐ.ಯ ಸಿಬ್ಬಂದಿ, ಕೇಂದ್ರೀಯ ವಿದ್ಯಾಲಯ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries