HEALTH TIPS

ಚಿನ್ನ ಕಳ್ಳಸಾಗಣೆ ಪ್ರಕರಣದ ಹೊಸ ನಾಟಕ; ಇ.ಡಿಯಿಂದ ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಲು ಒತ್ತಾಯ


        ತಿರುವನಂತಪುರ: ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯ ಹೆಸರನ್ನು ಬಹಿರಂಗಪಡಿಸುವಂತೆ ಇಡಿ ಸ್ವಪ್ನಾ ಸುರೇಶ್ ಅವರನ್ನು ಒತ್ತಾಯಿಸಿದೆ ಎಂದು ಪೋಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ವಪ್ನಾಗೆ ಭದ್ರತಾ ಕರ್ತವ್ಯದಲ್ಲಿದ್ದ ಪಾಲರಿವಟ್ಟಂ ಪೋಲೀಸ್ ಠಾಣೆಯ ಮಹಿಳಾ ಅಧಿಕಾರಿಯೊಬ್ಬರು ಈ ಹೇಳಿಕೆ ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಯ ಅಧಿಕಾರಿ ಸಿಜಿ ವಿಜಯನ್ ಅವರು ಸ್ವಪ್ನಾ ಅವರಿಗೆ ಒತ್ತಡ ಹಾಕುವ ಅಡಿಯೋ ಕ್ಲಿಪ್ಪಿಂಗ್ ಮೂಲಕ ಈ ಘಟನೆ ನಡೆದಿದೆ ಎಂದು ಈಗ ಗುಲ್ಲೆಬ್ಬಿಸಲಾಗಿದೆ. 

      ಸ್ವಪ್ನಾಳ  ಆಡಿಯೊ ರೆಕಾಡಿರ್ಂಗ್‍ನಲ್ಲಿ ಸಿಎಂ ಹೆಸರನ್ನು ಉಚ್ಚರಿಸಬೇಕು ಎಂದು ಈ ಹಿಂದೆ ಇಡಿ ಒತ್ತಾಯಿಸಿತ್ತು. ಸಿಜಿ ವಿಜಯನ್ ಅವರು  ಸ್ವಪ್ನಾ ಅವರನ್ನು ಮಾತನಾಡಲು ಒತ್ತಾಯಿಸಿದವರು ರಾಧಾಕೃಷ್ಣನ್ ಎಂದಿರುವರು. ಸ್ವಪ್ನಾಳ ಆಡಿಯೊ ರೆಕಾಡಿರ್ಂಗ್ ತನಿಖೆಗಾಗಿ ವಿಶೇಷ ತಂಡವನ್ನು ನಿಯೋಜಿಸಲಾಗಿತ್ತು. ಈ ಗುಂಪಿಗೆ ಸಿಜಿ ಸಾಕ್ಷ್ಯ ನುಡಿದಿದ್ದಾರೆ.


         

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries