ಸಮರಸ ಚಿತ್ರ ಸುದ್ದಿ: ಕಾಸರಗೋಡು: ಮೀನುಗಾರರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡ ಟಿ.ನ್ ಪ್ರತಾಪನ್ ನೇತೃತ್ವ ನೀಡುವ ಕರಾವಳಿ ಜಾಥಾವನ್ನು ಕಾಸರಗೋಡು ಕಸಬಾಕಡಪ್ಪುರದಲ್ಲಿ ಕೇಂದ್ರದ ಮಾಜಿ ಸಚಿವ ಕೆ.ವಿ ಥಾಮಸ್ ಉದ್ಘಾಟಿಸಿದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಮೀನುಕಾರ್ಮಿಕ ಸಂಘಟನೆ ಮುಖಂಡ ಗಂಗಾಧರನ್, ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್ ಮೊದಲಾದವರು ಉಪಸ್ಥಿತರಿದ್ದರು.